Change View:     
ಪ್ರಚಲಿತ
(ಭಾನುವಾರ 20 ಏಪ್ರಿಲ್ 2014)     
ದೆಹಲಿ : ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ಇಲ್ಲದವರಲ್ಲಿ ಈಕೆ ನಾಲ್ಕನೇಯವಳಾಗಿದ್ದಾಳೆ ಎಂದು ಹೇಳಲಾಗುತ್ತದೆ. ಈ ಮಹಿಳೆಗೆ ಜನನಾಂಗ ಇಲ್ಲದ ಕಾರಣ ಈಕೆ ಋತುಮತಿ ಕೂಡ ಆಗುತ್ತಲಿರಲಿಲ್ಲ ಮತ್ತು ಮಕ್ಕಳು ಕೂಡ ಆಗುವ ಸಾಧ್ಯತೆಗಳಿರುವುದೇ ಇಲ್ಲ. ಈ ಮೆಕ್ಸಿಕೋದ ಮಹಿಳೆಗೆ ಜನನಾಂಗ ಇಲ್ಲದ ಕಾರಣ ಮಕ್ಕಳನ್ನು ಹೇರುವುದಕ್ಕೆ ಆಗುತ್ತಿರಲಿಲ್ಲ. ಆದರೆ ಎಲ್ಲಾ ಮಹಿಳೆಯ ತರಹ ಈಕೆಗು ಕೂಡ ಮಗು
(ಶನಿವಾರ 19 ಏಪ್ರಿಲ್ 2014)     
ದೆಹಲಿ: ಹಿಂದು ಧರ್ಮದಲ್ಲಿ ಕಾಮದೇವನ್ನು ಪ್ರೇಮದ ದೇವರು ಎಂದು ನಂಬಲಾಗುತ್ತದೆ. ಮನುಷ್ಯನ ಹೃದಯದಲ್ಲಿ ಈ ಕಾಮದೇವ ಇರುತ್ತಾನೆ ಮತ್ತು ಕಾಮ ಹಾಗು ಪ್ರೇಮದ ಭಾವನೆ ಹೆಚ್ಚಿಸುತ್ತಾನೆ ಎಂದು ನಂಬಲಾಗುತ್ತದೆ. ಶಾಸ್ತ್ರಗಳ ಪ್ರಕಾರ , ವ್ಯಕ್ತಿಯ ದಾಂಪತ್ಯ ಜೀವನ ಪ್ರೇಮಮಯ ಮತ್ತು ಉಲ್ಲಾಸಮಯವಾಗಿರಲು ಬಯಸುತ್ತಾನೆ, ಅದಕ್ಕಾಗಿ ಶುಕ್ಲ ತ್ರಯೋದಶೀ ದಿನದಂದು ಕಾಮದೇವ ಮತ್ತು ಈತನ ಪತ್ನಿ ರತಿಯ ಜೊತೆ ಜೊತೆಗೆ ಶಿವಪಾರ್ವತಿಯರನ್ನೂ ಕೂಡ ಪೂಜೆ ಮಾಡಬೇಕಾಗುತ್ತದೆ.
(ಶನಿವಾರ 19 ಏಪ್ರಿಲ್ 2014)     
ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಹೆಚ್ಚು ಬಿಸಿಲು ಇದ್ದ ಕಾರಣ ವಾತಾವರಣದ ತಾಪಮಾನ ಹೆಚ್ಚಿಗೆ ಇರುತ್ತದೆ. ಇದರಿಂದ ಶರೀರದಲ್ಲಿ ಕೂಡ ತಾಪಮಾನ ಹೆಚ್ಚುತ್ತದೆ. ಇದರಿಂದ ಆಯಾಸವಾಗುತ್ತದೆ ಮತ್ತು ಸೆಕೆಯಿಂದಾಗಿ ಏಕಾಗ್ರತೆಗೆ ತೊಂದರೆ ಆಗುತ್ತದೆ. ಬೇಸಿಗೆಯಲ್ಲಿ ನೀರು ಕುಡಿಯುವುದು ಎಷ್ಟು ಮುಖ್ಯವೋ , ಆಹಾರ ಸೇವಿಸಬೇಕಾದಾಗ ಕೂಡ ಗಮನಹರಿಸುವುದು ಅಷ್ಟೇ ಮುಖ್ಯ. ಬೇಸಿಗೆ ಸಮಯದಲ್ಲಿ ಕೆಲವು ಆಹಾರ ಸೇವನೆ ಮಾಡಿದರೆ ಶರೀರದ ಮೇಲೆ ದುಷ್ಪರಿಣಾಮ ಕೂಡ ಬಿರುತ್ತದೆ , ಹಾಗದರೆ ಬೇಸಿಗೆಯಲ್ಲಿ ಏನನ್ನು ತಿನ್ನಬಾರದು ಎಂದು ತಿಳಿಯಲು ಮುಂದೆ ಓದಿ
(ಶನಿವಾರ 19 ಏಪ್ರಿಲ್ 2014)     
ಒಬ್ಬ ಮಹಿಳೆಗೆ ಸಿಗರೇಟು ಸೇದುವು ಚಟ ಇತ್ತು . ಆದರೆ ಒಂದು ಆಪಘಾತ ಆಕೆಯನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದೆ. ಈಕೆಯ ಆರೊಗ್ಯಸ್ಥಿತಿ ಗಂಭೀರವಾಗಿದ್ದರಿಂದ ಆಕೆಗೆ ಕೃತಕ ಆಮ್ಲಜನಕ ವ್ಯವಸ್ಥೆ ಅಳವಡಿಲಾಗಿತ್ತು. ಬ್ರಿಟನ್‌‌ನ ನಾರ್ಥ್‌ ಪ್ರದೇಶದ ಯಾರ್ಕ್‌ಶೈರ್‌ನಲ್ಲಿ ವಾಸ ಮಾಡುತ್ತಿರುವ 77 ವರ್ಷದ ಮಾರ್ಗೆಟ್‌‌ ವಯವರ್ಡ್‌ಗೆ ಅಪಘಾತದ ನಂತರ ಈಕೆಯ ಮುಖಕ್ಕೆ ಕೃತಕ ಉಸಿರಾಟಕ್ಕಾಗಿ ಮಾಸ್ಕ ಅಳವಡಿಸಲಾಗಿತ್ತು . ಆಗ ಈಕೆಗೆ ಸಿಗರೇಟು ಸೇದುವ ಬಯಕೆಯಾಯಿತಂತೆ.
(ಶುಕ್ರವಾರ 18 ಏಪ್ರಿಲ್ 2014)     
ಕ್ವಾತೋಂಗ್‌‌‌ : ಚೀನಾದ ಕ್ವಾತೋಂಗ್‌ನಲ್ಲಿ ಒಂದು ವಿಚಿತ್ರ ಮಗುವೊಂದು ಜನಿಸಿದೆ. ಈ ಮಗುವಿಗೆ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿವೆ. ಜನರ ಮಧ್ಯೆ ಇದು ಕೌತಕದ ಮಾತಾಗಿದೆ. ಏಪ್ರಿಲ್‌ 2 ರಂದು ಈ ಮಗು ಜನಿಸಿದೆ. ಈ ಸುದ್ದಿ ಜನರಿಗೆ ತಲುಪಿದ ತಕ್ಷಣ ತಂಡೋಪ ತಂಡದಲ್ಲಿ ಜನರು ನೋಡಲು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮತ್ತು ವೈದ್ಯರು ಹೆಚ್ಚಿನ ಅಂಗಗಳನ್ನು ತಗೆದಿದ್ದಾರೆ.
Go to / 87 page(s) | ‹‹ Prev|Next ››