Change View:     
ವಾಣಿಜ್ಯ ಸುದ್ದಿ
(ಭಾನುವಾರ 20 ಏಪ್ರಿಲ್ 2014)     
ನವದೆಹಲಿ: ದೇಶದ ಮೊಬೈಲ್‌ ಉತ್ಪಾದನೆಯಲ್ಲಿ ಅಗ್ರ ಶ್ರೇಣಿಯಲ್ಲಿರುವ ಮೈಕ್ರೋಮ್ಯಾಕ್ಸ್‌‌‌ ಈಗ ಮಾರುಕಟ್ಟೆಗೆ ಕ್ಯಾಣವಸ ಡುಡಲ್‌‌ 3 ಪರಿಚಯಿಸಲಿದೆ. ಕಂಪೆನಿ ಈ ಮೊಬೈಲ್‌‌ನ ಜಾಹಿರಾತು ಐಪಿಎಲ್‌‌ ನಲ್ಲಿ ಪ್ರಸಾರ ಮಾಡುತ್ತಲಿದೆ. ಇಷ್ಟೆ ಅಲ್ಲ , ಕಂಪೆನಿ ತಮ್ಮ ಆಫಿಸಿಯಲ್ ಫೇಸ್‌ಬುಕ್‌ ನಲ್ಲಿ ಕೂಡ ಈ ಹೊಸ ಮೊಬೈಲ್‌ ಬಗ್ಗೆ ತಿಳಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಂಪೆನಿ ನೀಡಿಲ್ಲ ಮತ್ತು ಇದು ಯಾವಾಗ ಬಿಡುಗಡೆ ಆಗಲಿದೆ ಎಂಬುದು ಕೂಡ ಇನ್ನು ಮಾಹಿತಿ ಲಭ್ಯವಾಗಿಲ್ಲ. ಇದೊಂದು ದೊಡ್ಡ ಆಕಾರದ ಸ್ಮಾರ್ಟ್‌‌ಪೋನ್ ಆಗಿದೆ ಎಂದು ಹೇಳಲಾಗುತ್ತಿದೆ. 6 ರಿಂದ 7 ಇಂಚಿನ ಸ್ಕ್ರೀನ ಇರಲಿದೆ ಎಂದು ಮೂಲಗಳು ತಿಳಿಸಿವೆ. ಇದರ ರಿಜಾಲ್ಯೂಶನ ಬಗ್ಗೆ ಕಂಪೆನಿ ಯಾವುದೆ ಮಾಹಿತಿ ಬಹಿರಂಗ
(ಶನಿವಾರ 19 ಏಪ್ರಿಲ್ 2014)     
ನವದೆಹಲಿ: ವಿವಿಧ ವಿಭಾಗಗಳಲ್ಲಿ ಇಂಜಿನಿಯರ್‌‌‌ ಹುದ್ದೆಯನ್ನು ಭರ್ತಿಮಾಡಿಕೊಳ್ಳಲು ಸಂಘ ಲೋಕ ಸೇವಾ ನೋಟಿಸನ್ನು ಹೊರಡಿಸಿದೆ. ಇದರಲ್ಲಿ ಸಹಾಯಕ ನಿರ್ದೇಶಕ ಗ್ರೆಡ್‌‌‌-2 ಹುದ್ದೆಗಳಿಗಾಗಿ 5 ರಸಾಯನಿಕ, ಔದ್ಯೋಗಿಕ ಪ್ರಭಂಧನ ಪ್ರಶಿಕ್ಷಣ 8, ಚರ್ಮ ಮತ್ತು ಪಾದುಕೆಗಳು 3, ಯಾಂತ್ರಿಕ 8, ವಿದ್ಯುತ್‌‌ 4 , ಲೋಕ್‌ ಸ್ವಾಸ್ಥ್ಯ್ 4 , ಸಹಾಯಕ ಪ್ರೊಫೆಸರ್‌‌‌ ( ಸಿವಿಲ್‌ ಇಂಜೀನಿಯರ್) ಗಳಿಗಾಗಿ 6 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುಕ್ಕಾಗಿ ಅರ್ಜಿಯನ್ನು ಕರೆಯಲಾಗಿದೆ. ವಯಸ್ಸು : ಗರಿಷ್ಠ 30 ರಿಂದ 37.
(ಶನಿವಾರ 19 ಏಪ್ರಿಲ್ 2014)     
ಲಂಡನ್‌‌‌ : ಮೊಬೈಲ್ ಉತ್ಪಾದನೆ ಮಾಡುವ ನೋಕಿಯಾ ಕಂಪೆನಿ ಈಗ ಅಮೆರಿಕಾ ಮತ್ತು ಯೂರೋಪ್‌‌ಗಳ ಕೆಲವು ದೇಶಗಳಲ್ಲಿ ಲೂಮಿಯಾ ಟ್ಯಾಬ್ಲೆಟ್‌‌‌ 2520 ಬಿಡುಗಡೆ ಮಾಡಿದೆ . ಆದರೆ ಬೇರೆ ಕಂಪೆನಿಯವರು ಸಿದ್ದಪಡಿಸಿದ ಈ ಬ್ಯಾಟರಿಯಲ್ಲಿ ಮಾತ್ರ ಸ್ವಲ್ಪ ತೊಂದರೆ ಇದೆ. ನೋಕಿಯಾದ ಎಸಿ-300 ಚಾರ್ಜರ್ ಸುರಕ್ಷಿತವಾಗಿ ಇಲ್ಲ , ಇದರಿಂದ ನೋಕಿಯಾದ ಗುಣಮಟ್ಟ ಪರಿಶೀಲನಾ ವಿಭಾಗ ಚಿಂತಿತವಾಗಿದೆ. ಈ ಚಾರ್ಜರ್‌ ಇನ್ಯಾವುದೋ ಕಂಪೆನಿ ಸಿದ್ದಪಡಿಸಲಾಗಿದೆ. " ಕೆಲವು ಸಂದರ್ಭದಲ್ಲಿ ಚಾರ್ಜರ್‌ನ ಪ್ಲ್ಯಾಸ್ಟಿಕ್‌ ಕವರ್ ಲೂಸ್ ಆಗಿವೆ ಮತ್ತು ಬೇರೆ ಬೇರೆ ಆಗುತ್ತಲಿದೆ. ಮತ್ತು ಈ ತೊಂದರೆಯಿಂದ ಕರೆಂಟ್‌‌ ಹೊಡೆಯುವ ಸಾಧ್ಯತೆಗಳಿವೆ " ಎಂದು ಕಂಪೆನಿ ತಿಳಿಸಿದೆ.
(ಶನಿವಾರ 19 ಏಪ್ರಿಲ್ 2014)     
ಆಂಡ್ರೈಡ್‌‌ ಎಪ್ಸ್‌ ಪ್ರಜೆಂಟೆಶನ್‌‌ನಲ್ಲಿ ಫೇಸ್‌ಬುಕ್‌ ಒಂದಿಷ್ಟು ಬದಲಾವಣೆ ಮಾಡಿದೆ. ಈಗ ನಿಮ್ಮ ಅಕೌಂಟ್‌ ಈಗಲೂ ಕೂಡ ಆಟ್ರೆಕ್ಟಿವ್‌ ಮತ್ತು ಯೂಜರ್‌‌ ಫ್ರೆಂಡ್ಲಿ ಆಗಲಿದೆ. ಟ್ವಿಟರ್‌‌‌ ದಿಂದ ಫೇಸ್‌ಬುಕ್‌ ಈ ಹೊಸ ಬದಲಾವಣೆಗೆ ಸಿದ್ದವಾಗಿದೆ. ಈ ಬದಲಾವಣೆಯ ನಂತರ ನೀವು ನಿಮ್ಮ ಫೇಸ್‌ಬುಕ್‌ ಅಕೌಂಟ್‌‌ , ಪ್ರೊಫೈಲ್‌ ಪಿಚ್ಚರ್‌‌‌ ಮತ್ತು ಕವರ್‌ ಫೋಟೊ
(ಶನಿವಾರ 19 ಏಪ್ರಿಲ್ 2014)     
ದೇಶದ ದ್ವಿಚಕ್ರವಾಹನಗಳ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ ಮಹೀಂದ್ರಾ ಕಂಪೆನಿ, ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಮತ್ತಷ್ಟು ಹೆಚ್ಚಿಸಲು, ವಿವಿಧ ರೀತಿಯ ಮಾಡೆಲ್‌‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ಕಂಪೆನಿಯ ಮೊದಲ ಇಲೆಕ್ಟ್ರಿಕ್‌‌ ಸ್ಕೂಟರ್‌ ಈ ವರ್ಷ ಅಮೆರಿಕಾದಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಕೂಟರ್‌‌‌ ಕ್ಯಾಲಿಫೋರ್ನಿಯಾದಲ್ಲಿ ಉತ್ಪಾದಿಸಲಾಗುತ್ತಿದೆ.
Go to / 2919 page(s) | ‹‹ Prev|Next ››