Change View:     
ತಾರಾ ಪರಿಚಯ
(ಗುರುವಾರ 20 ಫೆಬ್ರವರಿ 2014)     
ಹನ್ಸಿಕಾ ಮೊಟವಾನಿಯ ಹಾಟ್‌‌‌ಫೊಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
(ಸೋಮವಾರ 30 ಸೆಪ್ಟೆಂಬರ್ 2013)     
ಬೆಂಗಳೂರು : ಶಂಕರ್ ನಾಗ್.. ಹೆಸರಿನಲ್ಲೇ ಶಕ್ತಿ ಇದೆ. ಹೊಸತನದ ಚೈತನ್ಯವಿದೆ.. ಹೊಸ ಪ್ರಯೋಗದ ಕನಸಿದೆ. ಕನ್ನಡ ಎಂದರೆ ಸಾಕು ಸೆಟೆದು ನಿಲ್ಲುವ ತ್ಯಾಗದ ಭಾವನೆ ಶಂಕರ್‌ ನಾಗ್‌ ಎಂಬುಹ ಹೆಸರಿನಲ್ಲಿದೆ. ಹೌದು ಶಂಕರ್‌ ನಾಗ್‌ ಚಿರಾಯು. ಭೌತಿಕವಾಗಿ ಕಣ್ಣೆದುರು ಇಲ್ಲದಿದ್ದರೂ, ಮಾನಸಿಕವಾಗಿ ಕನ್ನಡಿಗರ ಮನದಲ್ಲಿ ಅಜರಾಮರವಾಗಿ ಉಳಿದ ರಾಜ.. ಈ ಆಟೋ ರಾಜ ಶಂಕ್ರಣ್ಣ.
(ಮಂಗಳವಾರ 24 ಸೆಪ್ಟೆಂಬರ್ 2013)     
ನಿಮಗೆ ಕನ್ನಡ ಸಿನೆಮಾದಲ್ಲಿ ನಟಿಸಿದ ಹೆಚ್. ಎನ್. ಗೋಪಾಲರಾವ್ ಅವರು ಗೊತ್ತಾ? ಹೀಗೆ ಕೇಳಿದ್ರೆ ಯಾರಿಂದಲೂ ಉತ್ತರ ಸಿಗುವುದೇ ಇಲ್ಲ.. ಇದೇ ಪ್ರೆಶ್ನೆಯನ್ನು ಸ್ವಲ್ಪ ತಿರುಚಿ ಕೇಳಿ ನೋಡಿ.. ಆಗ ಬರುವ ಉತ್ತರವೇ ವಿಭಿನ್ನ.. ನಿಮಗೆ ಶಿವನೇ ಶಂಭುಲಿಂಗಾ..! ಅನ್ನೋ ಡೈಲಾಗ್ ಗೊತ್ತಾ? ಅಂತ ಯಾರಾದ್ರೂ ಕನ್ನಡಿಗರಿಗೆ ಕೇಳಿ. ಅವರು ಹೇಳುವುದು ಒಂದೇ.. ಯಾರಿಗ್ರೀ ಗೊತ್ತಿಲ್ಲ? ನಮ್ ಧೀರೇಂದ್ರ ಗೋಪಾಲ್‌ ಅವರದ್ದು ಕಣ್ರೀ.. ಅಂತ..
(ಶನಿವಾರ 10 ಸೆಪ್ಟೆಂಬರ್ 2011)     
'ಸುಂದರ ಸ್ವಪ್ನಗಳು' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸ್ಯಾಂಡಲ್‌ವುಡ್‌ನ ಅಪ್ರತಿಮ ನಟ ರಮೇಶ್ ಅರವಿಂದ್ ಅವರಿಗಿಂದು (ಸೆಪ್ಟೆಂಬರ್ 10) ಜನುಮದಿನ. ರಮೇಶ್ ನೂರು ಜನ್ಮಕೂ... ನೂರಾರು ಜನ್ಮಕೂ ಹೀಗೆ ಚಿತ್ರರಂಗದಲ್ಲಿ ಮೆರೆಯಲಿ ಎಂದು ವೆಬ್ ದುನಿಯಾ ಹಾರೈಸುತ್ತಿದೆ. ನೀವೂ ಹಾರೈಸಿ.... ಎಂತಹಾ ಪಾತ್ರಗಳನ್ನು ಕೊಟ್ಟರೂ ಅದಕ್ಕೆ ಜೀವ ತುಂಬಿಸುವಂತಾ ಪ್ರತಿಭೆ ನಟ ರಮೇಶ್ ಅವರದು. ನಗು ನಗುತ್ತಾ ನಟಿಸುವ ರಮೇಶ್ ಹಾಗೆಯೇ ನಗುವಿನಲ್ಲೇ ಅಳುವಂತಹ, ಬೇಸರಿಸುವ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.
(ಶನಿವಾರ 27 ಆಗಸ್ಟ್ 2011)     
ದ್ವಾರಕೀಶ್ ತಮ್ಮನ್ನು ತಾವೇ 'ಕರ್ನಾಟಕದ ಕುಳ್ಳ' ಎಂದು ಗೇಲಿಮಾಡಿಕೊಳ್ಳುತ್ತಾರೆ. ಹಾಗೆನ್ನುತ್ತಾ ಅನ್ನುತ್ತಲೇ ಕನ್ನಡದಲ್ಲಿ ಇಷ್ಟೊಂದು ಚಿತ್ರಗಳನ್ನು ಅವರು ನಿರ್ಮಿಸಿ ದುಡ್ಡು ಮಾಡಿಕೊಂಡುಬಿಟ್ಟರು ಎಂದು ಅವರನ್ನು ಗೇಲಿ ಮಾಡುವವರಿದ್ದಾರೆ. ಆದರೆ ಆ ಟೀಕೆಗಳಿಗೆಲ್ಲಾ ಇದು ಸಮಯವಲ್ಲ. ಏಕೆಂದರೆ ದ್ವಾರಕೀಶ್‌ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Go to / 10 page(s) | ‹‹ Prev|Next ››