(ಶುಕ್ರವಾರ 18 ಏಪ್ರಿಲ್ 2014)
ಬಾಲಿವುಡ್ ನಲ್ಲಿ ಮದುವೆಗೆ ಮುನ್ನ ಒಟ್ಟಿಗೆ ಇರುವ ಸಂಪ್ರದಾಯ ಹೊಸದಲ್ಲ.ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಲುವಾಗಿ ಇಂತಹ ಜೀವನಶೈಲಿಗೆ ಅವರು ಆದ್ಯತೆ ನೀಡುತ್ತಾರೆ. ಇತ್ತೀಚಿನ ಅಂತಹ ಜೋಡಿಗಳಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಸೇರ್ಪಡೆ ಆಗುತ್ತಾರೆ. ಅವರು ಅನೇಕ ವರ್ಷಗಳ ಕಾಲ ಒಟ್ಟಿಗೆ ಇದ್ದು.ಆನಂತರ ಮದುವೆ ಆದದ್ದು ಎಲ್ಲರಿಗು ಗೊತ್ತೇ ಇದೆ. ಈಗ ಆ ಸಾಲಿಗೆ ಮತ್ತೊಂದು ಜೋಡಿ ಸೇರ್ಪಡೆ ಆಗಿದೆ.
|