Change View:     
ಹಾಲಿವುಡ್
(ಬುಧವಾರ 26 ಮಾರ್ಚ್ 2014)     
ಫುಟ್ ಬಾಲ್ ಆಟದಲ್ಲಿ ಅತ್ಯಂತ ಪ್ರತಿಷ್ಟಿತೆಯ ಪಂದ್ಯಗಳು ಎಂದರೆ ಫಿಫಾ ವಿಶ್ವ ಕಪ್ . ನಾಲ್ಕು ವರ್ಷಗಳಿಗೊಮ್ಮೆ ಬರುವ ಈ ಪಂದ್ಯದ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಫುಟ್ ಬಾಲ್ ಅಭಿಮಾನಿಗಳಿಗೆ. ನಾಲ್ಕು ವರ್ಷಗಳ ಹಿಂದೆ ವಿಶ್ವ ಪ್ರಸಿದ್ಧ ಪಾಪ್ ಸ್ಟಾರ್ ಶಕೀರ ವಕಾ ವಕ್ಕ ಎಂದು ಹಾಡುತ್ತ ಎಲ್ಲರ ಗಮನ ಸೆಳೆದಿದ್ದಾರು. ಇದು ಫುಟ್ ಬಾಲ್ ಅಭಿಮಾನಿಗಳ ದೈವ ಗೀತೆ ಆಗಿತ್ತು. ಈ ಬಾರಿಯೂ ಸಹ ಶಕೀರಾ ಹೊಸ ಹಾಡನ್ನು ಹಾಡಿದ್ದಾರೆ ಈ ಫುಟ್ ಬಾಲ್ ಮ್ಯಾಚ್ ಗಾಗಿ ಅದು ಡೇರ್ ಲ.. ಲಾ .. ಲಾ ಹಾಡನ್ನು ಹಾಡಿದ್ದಾರೆ. ಅದೀಗ ಬಿಡುಗಡೆ ಸಹಿತ ಆಗಿದೆ. ಈ ಗೀತೆಯನ್ನು ರಚಿಸುವ ಮುನ್ನ ಸಾಹಿತಿ ಜೊತೆ ತಾನು ಕುಳಿತು ಅದರ ತಿದ್ದು ಪಡಿ ಮಾಡಿದ್ದಾರಂತೆ ಶಕೀರಾ .
(ಮಂಗಳವಾರ 11 ಮಾರ್ಚ್ 2014)     
ಹಾಲಿವುಡ್ ಹಾಟ್ ಲೇಡಿ ಎಂಜಲಿನ ಜೋಲಿ ತನ್ನ ಆರೋಗ್ಯದ ವಿಷಯದಲ್ಲಿ ಎಂದಿಗೂ ಕಾಂಪ್ರಮೈಸ್ ಆಗೋದೇ ಇಲ್ಲ. ಭವಿಷ್ಯದಲ್ಲಿ ತನಗೆ ಕ್ಯಾನ್ಸರ್ ಉಂಟಾಗ ಬಹುದು ಎನ್ನುವ ಭಯದಲ್ಲಿ ಮೂರು ಆಪರೇಶನ್ ಮಾಡಿಸಿಕೊಳ್ಳ ಬೇಕು ಎನ್ನುವ ನಿರ್ಧಾರಕ್ಕೆ ಬಂದಳು ಆಕೆ. ಆರೀತಿಯ ನಿರ್ಧಾರ ಕೈಗೊಳ್ಳಲು ಸಹ ಒಂದು ಕಾರಣ ಇದೆ.
(ಶನಿವಾರ 8 ಮಾರ್ಚ್ 2014)     
ಹಾಟ್ ಮಾಡೆಲ್ಸ್,ಟಾಪ್ ಹೀರೋಯಿನ್ ಗಳು ತಮ್ಮ ಫೆಂ ಹೆಚ್ಚಾಗಲು ಅನೇಕ ಬಗೆಯ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ತಾವು ಹೆಚ್ಚು ಹೆಚ್ಚು ಜನಪ್ರಿಯತೆ ಗಳಿಸಿಕೊಳ್ಳ ಬೇಕು ಎನ್ನುವ ಭರದಲ್ಲಿ ಸಾಕಷ್ಟು ಸಾಹಸಗಳನ್ನು, ಭಿನ್ನರೀತಿಯ ಚಟುವಟಿಕೆಗಳನ್ನು ಮಾಡುತ್ತಿರುತ್ತಾರೆ. ಅವರ ಆ ವಿಚಿತ್ರ ವರ್ತನೆಗಳು ಸಹ ಜನರ ಗಮನ ಹೆಚ್ಚು ಸೆಳೆಯುತ್ತದೆ. ಅದೇರೀತಿ ವರ್ಲ್ಡ್ ಫೆಂ ಇರುವಹಾಡುಗಾರ್ತಿ ಈಗ ಅಂತಹದ್ದೇ ವಿಚಿತ್ರ ಆಟದಿಂದ ಜನರ ಗಮನ ಹೆಚ್ಚು ಸೆಳೆದಿದ್ದಾಳೆ. ಅಮೇರಿಕನ್ ರಾಪರ್ ನಿಕಿ ಮಿನಾಜ್ ಆ ಸಾಹಸಿ. ಈಕೆಯನ್ನು ಅರಿಯದ ಸಂಗೀತ ಪ್ರಿಯರು ಇಲ್ಲ ಎಂದೇ ಹೇಳ ಬಹುದಾಗಿದೆ.
(ಮಂಗಳವಾರ 4 ಮಾರ್ಚ್ 2014)     
ಲಾಸ್‌ಏಂಜಲಿಸ್‌: ಕಪ್ಪು ವರ್ಣದ ಚಿತ್ರ ನಿರ್ದೇಶಕನ ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ದೊರೆತಿದೆ. ಸ್ಟೀವ್‌ ಮೆಕೀನ್‌ ಅವರ ಗುಲಾಮಗಿರಿಯ ಕಥೆಯನ್ನು ಒಳಗೊಂಡ '12 ಇಯರ್ ಎ ಸ್ಲೇವ್‌' ಚಿತ್ರಕ್ಕೆ ಅತ್ಯುತ್ತಮ ಚಿತ್ರವೆಂಬ ಅಗ್ಗಳಿಕೆಗೆ ಪಾತ್ರವಾಗಿ ಆಸ್ಕರ್‌ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇಲ್ಲಿ ಈ ಸುದ್ದಿ ಅಷ್ಟೊಂದು ಜನರ ಗಮನ ಸೆಳೆಯಲು ಮುಖ್ಯ ಕಾರಣ ಏನೆಂದರೆ ಕಪ್ಪು ವರ್ಣೀಯ ನಿರ್ದೇಶಕನಿಗೆ ಇಂತಹ ಪ್ರಶಸ್ತಿ ಲಭ್ಯವಾಗುತ್ತಿರುವುದು ಇದೆ ಮೊದಲ ಬಾರಿ . ಆದ್ದರಿಂದ ಈ ಸಂಗತಿ ವಿಶ್ವದೆಲ್ಲೆಡೆ ತನ್ನ ಗಮನ ಸೆಳೆದಿದೆ. ಈ ಮುಖಾಂತರ ಮೆಕೀನ್‌ ಅವರು ಆಸ್ಕರ್‌ ಇತಿಹಾಸವನ್ನು ನಿರ್ಮಿಸಿದ್ದಾರೆ.
(ಶನಿವಾರ 8 ಫೆಬ್ರವರಿ 2014)     
ಈಕೆ ಬಗ್ಗೆ ಹೇಳುತ್ತಾ ಹೋದರೆ ಅನೇಕ ಸಂಗತಿಗಳನ್ನು ಹೇಳಲೇ ಬೇಕಾಗಿದೆ. ಡಿಸ್ನಿ ಟ್ಯಾಲೆಂಟೆಡ್ ಗರ್ಲ್, ಮೋಸ್ಟ್ ಚಾರ್ಟೆಡ್ ಗರ್ಲ್, ಎಂಟು ಗಿನ್ನಿಸ್ ದಾಖಲೆ ಪಡೆದ ಹೆಣ್ಣುಮಗಳು ಹೀಗೆ ಹತ್ತು ಹಲವಾರು ರೀತಿಯಲ್ಲಿ ತನ್ನನ್ನು ಗುರುತಿಸಿಕೊಂಡ ಹೆಣ್ಣುಮಗಳು. ಇಷ್ಟೆಲ್ಲ ಅವಾರ್ಡುಗಳ, ಸಾಧನೆಗಳ ತನ್ನದಾಗಿಸಿಕೊಂಡ ಚೆಲುವೆ ಬೇರೆ ಯಾರು ಅಲ್ಲ ಅಮೆರಿಕಾದ ಸಿಂಗರ್, ಆಕ್ಟರ್ ಮಿಲಿ ಸೈರಸ್ಕಿ . ಇಷ್ಟೇ ಅಲ್ಲದೆ 2013ರ ಫೋರ್ಬ್ಸ್ ಟೀನ್ ಗರ್ಲ್, ಅಮೆರಿಕನ್ ಮೋಸ್ಟ್ ಟ್ಯಾಲೆಂಟೆಡ್ ಟೀನ್, 100 ಹಾಟ್ ಗರ್ಲ್ ಗಳಲ್ಲಿ ಒಬ್ಬಳು.. ಇಷ್ಟೆಲ್ಲ ಸಾಧನೆ ಅತಿ ಕಿರಿಯ ವಯಸ್ಸಿನಲ್ಲೇ ಮಾಡಿರುವ ಪ್ರತಿಭೆ ಮಿಲಿ. ಕೇವಲ ಹದಿಮೂರು ವರ್ಷಗಳಲ್ಲೇ ಅಪರೂಪದ ಸಾಧನೆ ಮಾಡಿ ಈಕೆ ಪಾಪ್ ಸ್ಟಾರ್ ಆಗಿ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆದಿದ್ದಳು.
Go to / 310 page(s) | ‹‹ Prev|Next ››