Change View:     
ಗಂಡು-ಹೆಣ್ಣು
(ಬುಧವಾರ 14 ಆಗಸ್ಟ್ 2013)     
ಪ್ರಿಯಾ, ಮದುವೆಯಾದ ಮೇಲೂ ನನ್ನನ್ನು ಪ್ರೀತಿಸುತ್ತೀಯಾ?ಪ್ರಿಯೆ, ನಿನ್ನ ಗಂಡ ಅವಕಾಶ ನೀಡಿದರೆ. ಡಾಕ್ಟರ್: ನಿಮ್ಮ ಗಂಡನಿಗೆ ವಿಶ್ರಾಂತಿ ಬೇಕಿದೆ. ಈ ನಿದ್ದೆ ಮಾತ್ರೆಯನ್ನು ನೀವು ತೆಗೆದುಕೊಳ್ಳಿ.
(ಸೋಮವಾರ 28 ಜನವರಿ 2013)     
ಗಂಡ:ಹಾಲಿನ ಮಾದೇಶನಿಗೆ ನಮ್ಮ ಬೀದಿಲಿರೋಎಲ್ಲಾ ಹೆಂಗಸರ ಜೊತೆ ಸಂಬಂಧ ಇದೆ ಅಂತ ಮಾತಾಡ್ಕೋತಾ.ಇದ್ರು. ಹೆಂಡತಿ:ನಿಜ, ಆದ್ರೆ ಪಕ್ಕದ್ಮನೆ ಪಾರೂನಾ ಬಿಟ್ಟು.
(ಬುಧವಾರ 4 ನವೆಂಬರ್ 2009)     
ಹುಡುಗ: ನಾನು ಮದುವೆಯಾಗಿ ಸುಖವಾಗಿರೋಣ ಅಂತಿದ್ದೀನಿ. ಹುಡುಗಿ: ನೀನು ತುಂಬಾ ತಮಾಷೆಯಾಗಿ ಮಾತಾಡ್ತಿಯಪ್ಪ...!
(ಬುಧವಾರ 4 ನವೆಂಬರ್ 2009)     
ಸೀತಾ: ನಾನು ಮತ್ತು ನನ್ನ ಗಂಡ ಮೊದಲಿನ ಇಪ್ಪತ್ತು ವರ್ಷ ತುಂಬಾ ಸಂತೋಷವಾಗಿದ್ದೇವು. ರಶ್ಮಿ: ಓಹೋ, ಆಮೇಲೆ ಏನಾಯಿತು? ಸೀತಾ: ಆಮೇಲೇ ನಾವು ಭೇಟಿಯಾಗಿದ್ದು, ವಿವಾಹಿತರಾಗಿದ್ದು.
(ಬುಧವಾರ 4 ನವೆಂಬರ್ 2009)     
ಹುಡುಗಿ: ವಿವಾಹ ನಿಶ್ಚಿತಾರ್ಥದ ದಿನ ನನಗೆ ಒಂದು ರಿಂಗ್ ಕೊಡ್ತೀರಾ? ಹುಡುಗ: ಸರಿ, ಲ್ಯಾಂಡ್ ಲೈನ್‌ನಿಂದ ಅಥವಾ ಮೊಬೈಲ್‌ನಿಂದ ಕೊಡಲೋ?
Go to / 40 page(s) | ‹‹ Prev|Next ››