ಪದಾರ್ಥಕ್ಕೆ ಪ್ರಕಾರವಾಗಿ ದರಗಳು
ಆಹಾರ ಧಾನ್ಯ ಚಿನ್ನ-ಬೆಳ್ಳಿ ಇಂಧನ
ಲೋಹಗಳು ಎಣ್ಣೆ & ಎಣ್ಣೆಬೀಜ ತೋಟದ ಬೆಳೆ
ಬೇಳೆ ಕಾಳು ಸಂಬಾರ ಪದಾರ್ಥ ನಾರಿನ ಪದಾರ್ಥ
ಇತರ
ಮಂಡಿಗಳಿಗೆ ಪ್ರಕಾರವಾಗಿ ದರಗಳು
ಭದ್ರಕ ದಾಹೋಡ್ ಬೊಂಗಿಯಗಾಂವ್
ಕುಲ್ಲು ಫತೇಹಬಾದ್ ಧನಾಬಾದ್
ಅಭನ್ಪುರ ಜಮ್ಮು (ಧಾನ್ಯ ಮಾರುಕಟ್ಟೆ) ಬಸನ
ಧುಮ್ಕಾ ರನಿಯ ಮಂಡಿ (ಟಕೋಲಿ)
ಹೋವ್ಲಿ ಕೋಲ್ಕತ್ತಾ ಕೋಟಾ
ಕಡಿ ಬೀರಮಹಾರಾಜಪುರ ಇಂದೋರ್
ಬಸ್ತಿ ದೆಹಲಿ ಚೆನ್ನೈ
ಮುಂಬೈ ಹೈದರಾಬಾದ್ ಕೊಚ್ಚಿ
ಅಚಂತ ಅಕೋಲ ಬಲುರ್‌ಘಾಟ್
ಫೈಜಾಬಾದ್ ನೀಮುಚ್ ಸಂಬಾಲ್ಪುರ
ಖಂಭತ್(ಧಾನ್ಯ ಮಾರುಕಟ್ಟೆ) ಪಾಲಂಪುರ ಹಸ್ಸನ್‌ಪುರ್
ರಾಂಚಿ ಭಟಪರ ಕೊಲ್ಲಂಗೋಡ್
ಮಧುಪುರ ಶಹಾಬಾದ್ ಶಿಮ್ಲಾ
ಖೇಡಾ ಆದಂಪುರ ಕೋಟಕ್ಕಲ್
ಹಪುದ್ ಆಲಂಗುಡಿ ಬೀರ್ಭೂಮ್
ಜಲಗಾಂವ್ ರತ್ಲಾಮ್ ಅಡ್ಡಾಂಕಿ
ಅಕಿವೀಡು ಮಂದಸೌರ್ ಬರ್ದ್ವಾನ್
ಅಮ್ಮೂರು ಗೋಂಡಾ ಕಲ್ಲಿಕೋಟೆ
ಅಚಲಪುರ ತಲೋಡ್ ಸೋಲನ್
ಸಿವಾನಿ ಸರೈಕೆಲ ಸಿಕಾರ್
ಪಲ್ವಾಲ್ ಉಮ್ರೇತ್ ಅಕೋಟ್
ಬಲಾಚೋರ್ ಮಂಜೇರಿ ಲಖಿಮ್‌ಪುರ
ಜಿಂಜಿ ಚಂಪಾಡಂಗ ಧಾರ್
ಅಲಂಪುರ ಅಲಮರು ಆಷ್ಟ
ದೂಪ್‌ಗುರಿ ಹೊಸೂರು ಲಕ್ನೋ
ತೋಡುಪುರ ಭಟಿಂಡಾ ಚಾಲೀಸ್‌ಗಾಂವ್
ಭರೂಚ್ ಧಾಂಡ್ ಕರ್ಜನ್
ಚಿಮೂರ್ ದೀನಾನಗರ ಪಿರಾವಮ್
ಕಲವಾಯ್ ಇಂಗ್ಲೀಶ್ ಬಜಾರ್ ದೇವಾಸ್
ಅಲೆರ್ ಆಲಗಡ್ಡ ಜಾವರಾ
ಹಲ್ದಿಬರಿ ಮನ್ನಾರ್‌ಗುಡಿ ಮೀರತ್
ಜಲಾಲಬಾದ್ ದೇವಲಾ ಪಾಲನ್‌ಪುರ
ಥರಾಡ್ ದೊಂಡೇಚಾ ಲೋಹಿಯಾನ್ ಖಾಸ್
ಪೋಲುರ್ ಜಲ್ಪಾಯ್‌ಗುರಿ ಉಜ್ಜಯಿನಿ
ಅಂಬಾಜಿಪೇಟ ಅನಪಾರ್ಥಿ ಕಲ್ನಾ
ಸಂಗರಪುರಂ ಮಜಿಥಾ ಗಡಚಿರೋಲಿ
ಸನದ್ ಗ್ವಾಲಿಯರ್ ಕಾಡಾ
ಮಾಂಸಾ ಕಟ್ವಾ ಅರ್ಮೂರು
ಅಟ್ಮಾಕೂರ್ ಲಾಲ್‌ಬಾಗ್ ನವಶಹರ್
ಕರ್ಜತ್ ಸೇವರ್ ಮಾಂಸಾ
ಗೊಂಡಾಲ್ ಶಿವಗಂಗೆ ಕೋಪರಗಾಂವ್
ಸಮ್ರಾಲಾ ಮೆಮಾರಿ ಅಟಿಲಿ
ಬಡೇಪಲ್ಲಿ ಮಿಡ್ನಾಪುರ(ಪಶ್ಚಿಮ) ಶಾಹಕೋಟ್
ಮಾಂಗಾಂವ್ ತಿರುಪ್ಪುರ್ ಭಾಬರ್
ರಾಜ್‌ಕೋಟ್ ತಿರುವಾರೂರ್ ನಂದುರಾ
ರಾಮ್ಪುರಹಟ್ ಬಡ್ವೇಲ್ ಬನಗನಪಳ್ಳಿ
ಸಾಮ್ಸಿ ಸೇನ್‌ಗಾಂವ್ ಉತ್ತಂಗರಾಯ್
ಉಂಜಾ ಕಲೋಲ್ ಸೋಲಾಪುರ
ವರೋರಾ ಅಹ್ಮದಾಬಾದ್
ಮಂಡಿ ದರಗಳ ನೆಟ್‌ವರ್ಕ್
   
ವಾಣಿಜ್ಯ ಸುದ್ದಿ
ನವದೆಹಲಿ: ಸತ್ಯಂ ಬಹುಕೋಟಿ ಹಗರಣದಲ್ಲಿ ರಾಮಲಿಂಗರಾಜು ಜೊತೆಗೆ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಡಿ ಬಂಧಿತರಾದ ಪ್ರೈಸ್ ವಾಟರ್‌ಹೌಸ್ ಸಂಸ್ಥೆಯ ಆಡಿಟರ್ ಶ್ರೀನಿವಾಸ್ ತಳ್ಳೂರಿ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್ ಸತ್ಯಂ ಹಗರಣದ್ಲಲಿ ಭಾಗಿಯಾಗಿದ್ದಾರೆನ್ನಲಾದ ಆರೋಪದಡಿ ಬಂಧಿತರಾಗಿದ್ದ ಪ್ರೈಸ್ ವಾಟರ್‌ಹೌಸ್ ಸಂಸ್ಥೆಯ ಆಡಿಟರ್‌ಗಳಾದ ಶ್ರೀನಿವಾಸ್ ತಳ್ಳೂರಿ ಹಾಗೂ ಎಸ್. ಗೋಪಾಲಕೃಷ್ಣನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ತಳ್ಳೂರಿ ತನಗೆ ಜಾಮೀನು ಬೇಕೆಂದು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ನವದೆಹಲಿ: 2050ರ ವೇಳೆಗೆ ಭಾರತ ವಿಶ್ವದ ಮೂರನೇ ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದು ಅಮೆರಿಕ ಮೂಲದ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸಂಸ್ಥೆ ಅಭಿಪ್ರಾಯಪಟ್ಟಿದೆ. ಚೀನಾ, ಭಾರತ ಹಾಗೂ ಅಮೆರಿಕ ರಾಷ್ಟ್ರಗಳು 2050ರ ವೇಳೆಯಲ್ಲಿ ವಿಶ್ವದಲ್ಲೇ ದೈತ್ಯ ಆರ್ಥಿಕ ಶಕ್ತಿ ರಾಷ್ಟ್ರಗಳಾಗಿ ಹೊರಹೊಮ್ಮಲಿವೆ. ಚೀನಾ 2032ರಲ್ಲಿ ಪ್ರಪಂಚದ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದ್ದು, ಅಮೆರಿಕಾಕ್ಕಿಂತ ಶೇ.20ರಷ್ಟು ಆರ್ಥಿಕವಾಗಿ ಅದು ಮುಂದುವರಿಯಲಿದೆ. ಇನ್ನು 40 ವರ್ಷಗಳಲ್ಲಿ ಬ್ರೆಜಿಲ್, ಚೀನಾ, ಭಾರತ, ರಷ್ಯಾ ಹಾಗೂ ಮೆಕ್ಸಿಕೋ ದೇಶಗಳು ಆರ್ಥಿಕತೆಯಲ್ಲಿ ಮುಂದುವರಿದ ರಾಷ್ಟ್ರಗಳಾಗಲಿವೆ ಎಂದಿದೆ.
ಮುಂಬೈ: ರೋಮಿಂಗ್‌ನವಲ್ಲಿದ್ದಾಗ ಇನ್ನು ಮುಂದೆ ಕರೆ ಮಾಡಿದರೆ ಹಾಗೂ ಒಳಬರುಪ ಕರೆಗಳಿಗೆ ಭಾರೀ ಕತ್ತರಿ ನಿಮ್ಮ ಜೇಬಿಗೆ ಬೀಳುವುದಿಲ್ಲ. ಮೊಬೈಲ್ ಸೇವೆಯಲ್ಲಿ ಸ್ಪರ್ಧೆಗಿಳಿದಿರುವ ಮೊಬೈಲ್ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್, ರೋಮಿಂಗ್ ದರಗಳನ್ನು ಶೇ 60ರಷ್ಟು ಕಡಿತಗೊಳಿಸಿದೆ. ಗ್ರಾಹಕರು ಬೇರೆ ರಾಜ್ಯಗಳಲ್ಲಿದ್ದಾಗ ರೋಮಿಂಗ್ ದರಗಳು ದುಬಾರಿ ಎನ್ನುವ ಕಾರಣಕ್ಕೆ ಹಲವರು ಮೊಬೈಲ್ ಬಳಸಲು ಹಿಂಜರಿಯುತ್ತಾರೆ. ಆದರೆ ಇದಕ್ಕಿನ್ನು ಹೊಸ ಯೋಜನೆ ಏರ್‌ಟೆಲ್ ಟರ್ಬೊ ಪರಿಹಾರ ನೀಡಿದೆ. ಈ ಹೊಸ ಯೋಜನೆಯ ಪ್ರಕಾರ, ರೋಮಿಂಗ್‌ನಲ್ಲಿ ಇದ್ದಾಗ ಮಾಡುವ ಕರೆ ಮತ್ತು ಒಳಬರುವ ಎಲ್ಲ ಕರೆಗಳಿಗೂ ಪ್ರತಿ ನಿಮಿಷಕ್ಕೆ 60 ಪೈಸೆ ವಿಧಿಸಲಾಗುವುದು. ಏರ್‌ಟೆಲ್‌ನಿಂದ ಏರ್‌ಟೆಲ್‌ಗೆ ಮಾಡುವ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೂ ಪ್ರತಿ ನಿಮಿಷಕ್ಕೆ 60 ಪೈಸೆ ದರ ವಿಧಿಸಲಾಗುತ್ತದೆ. ರೋಮಿಂಗ್ ವೇಳೆಯಲ್ಲಿಯೇ ಏರ್‌ಟೆಲ್ ಹೊರತುಪಡಿಸಿ ಇತರ ಸಂಸ್ಥೆಗಳ ಮೊಬೈಲ್‌ಗೆ ಮಾಡುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 80 ಪೈಸೆ ವಿಧಿಸಲಾಗುತ್ತದೆ.
ಇತರೆ