ಸುದ್ದಿ-ಸಮಾಚಾರ
Monday, November 09, 2009
ರಾಜ್ಯ ಸರಕಾರವನ್ನೇ ಒತ್ತೆಯಾಳಾಗಿಸಿಕೊಂಡಿದ್ದ ಗಣಿ ಧಣಿಗಳು ಮತ್ತು ಯಡಿಯೂರಪ್ಪ ನಡುವೆ ಏರ್ಪಟ್ಟ ಕೇಂದ್ರೀಯ ಸಂಧಾನದಿಂದ
ರಾಜ್ಯದ ಜನರಿಗೆ ಲಾಭ  15.46%  
 
ಪಕ್ಷ, ಸರಕಾರಕ್ಕೆ ಲಾಭ  22.87%  
 
ಎಲ್ಲರಿಗೂ ನಷ್ಟ, ನಷ್ಟ, ನಷ್ಟ  61.67%  
 
Thursday, October 29, 2009
ಸರಕಾರದಲ್ಲಿದ್ದುಕೊಂಡು ಸರಕಾರದ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಆರೋಪ ಹೊತ್ತಿರುವ ರೆಡ್ಡಿ ಸಹೋದರರ ಕ್ರಮ
ಸರಿ, ರಾಜ್ಯದ ಬಗ್ಗೆ ಅವರಿಗೆ ಕಾಳಜಿ  24.68%  
 
ಇಲ್ಲ, ಜನರ ಚಿಂತೆಯೇ ಅವರಿಗಿಲ್ಲ  65.64%  
 
ಏನೋಪ್ಪ, ಏನೂ ಹೇಳಲಾಗ್ತಿಲ್ಲ  9.68%  
 
Tuesday, October 20, 2009
ಗೋವಾ ಸ್ಫೋಟದಲ್ಲಿ ಸನಾತನ ಸಂಸ್ಥೆಯ ಕೈವಾಡ ಇದೆ ಎಂಬ ಆರೋಪವು
ಸುಳ್ಳು, ಇದು ರಾಜಕೀಯ ತಂತ್ರ  44.39%  
 
ಸರಿ, ಅದುವೇ ಸ್ಫೋಟ ನಡೆಸಿದೆ  21.66%  
 
ತನಿಖೆ ನಂತರ ಸತ್ಯಾಂಶ ತಿಳಿಯಲಿದೆ  33.96%  
 
Monday, October 05, 2009
ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರವು ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಅಂತ ಅನಿಸುತ್ತಿದೆಯೇ?
ಹೌದು, ಕರ್ನಾಟಕಕ್ಕೆ ಅನ್ಯಾಯ  62.20%  
 
ಇಲ್ಲ, ಸಾಕಷ್ಟು ಪರಿಹಾರ ಸಿಕ್ಕಿದೆ  14.57%  
 
ಇದೆಲ್ಲಾ ರಾಜಕೀಯ ಇದ್ದದ್ದೇ...  23.23%  
 
Wednesday, September 30, 2009
ರಾಜಕೀಯ 'ಶಿಕ್ಷಣ' ಕಲಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ರಾಜ್ಯ ಬಿಜೆಪಿ ಕ್ರಮ
ಸರಿ  52.67%  
 
ತಪ್ಪು  32.89%  
 
ಹೇಳಲಾಗದು  14.44%  
 
Tuesday, September 15, 2009
ಕೇಂದ್ರ ಸಚಿವರು, ಸೋನಿಯಾ, ರಾಹುಲ್ ಇಕಾನಮಿ ದರ್ಜೆಯಲ್ಲಿ, ರೈಲಿನಲ್ಲಿ ಪ್ರಯಾಣಿಸುವುದು ಮುಂತಾದ ಕ್ರಮಗಳು
ಕೇವಲ ಜನಮರುಳು ಗಿಮಿಕ್  50.50%  
 
ಆರ್ಥಿಕ ಪುನಶ್ಚೇತನಕ್ಕೆ ಪೂರಕ  19.93%  
 
ಮಂತ್ರಿಗಳ ಐಷಾರಾಮಕ್ಕೆ ಪೂರ್ಣ ಕಡಿವಾಣ ಬೇಕು  29.57%  
 
Friday, August 21, 2009
ಉಪಚುನಾವಣೆಯಲ್ಲಿ ಬಿಜೆಪಿ-2, ಜೆಡಿಎಸ್ 2, ಕಾಂಗ್ರೆಸ್ 1 ಸ್ಥಾನ ಗೆದ್ದುಕೊಂಡಿದೆ. ಇದರಿಂದ
ಕಾಂಗ್ರೆಸ್ ಎಚ್ಚೆತ್ತುಕೊಳ್ಳಲಿ  43.30%  
 
ಬಿಜೆಪಿ ಎಚ್ಚೆತ್ತುಕೊಳ್ಳಲಿ  35.90%  
 
ಜೆಡಿಎಸ್ ಜಾಗೃತವಾಗಲಿ  20.80%  
 
Tuesday, July 28, 2009
ಈಜಿಪ್ಟಿನಲ್ಲಿ ನೀಡಿರುವ ಭಾರತ-ಪಾಕ್ ಜಂಟಿ ಹೇಳಿಕೆಯಲ್ಲಿ ಬಲೂಚಿಸ್ಥಾನ ವಿಚಾರ ಸೇರಿರುವುದರಿಂದ ಭಾರತ ಪಾಕಿಸ್ತಾನಕ್ಕೆ ಶರಣಾದಂತಾಗಿದೆಯೇ?
ಹೌದು  43.86%  
 
ಇಲ್ಲ  36.55%  
 
ಗೊತ್ತಿಲ್ಲ  19.59%  
 
Pages«12»