ಕ್ರಿಕೆಟ್
Saturday, September 19, 2009
ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತವು ವಿಜಯದ ಸಾಧ್ಯತೆ
ಕಪ್ ವಿಜಯ  43.86%  
 
ರನ್ನರ್ ಅಪ್  18.53%  
 
ಸೆಮಿಫೈನಲಿಗೇರದು  37.62%  
 
Wednesday, August 26, 2009
ಆಸ್ಟ್ರೇಲಿಯಾ ತಂಡವು ಆಶಸ್ ಸೋತಿದೆ. ಸೋಲಿನ ನೈತಿಕ ಹೊಣೆ ಹೊತ್ತು ಪಾಂಟಿಂಗ್ ರಾಜೀನಾಮೆ ನೀಡಬೇಕೇ?
ಹೌದು, ನೀಡಲಿ  35.97%  
 
ಪಾಂಟಿಂಗ್ ಹೊಣೆಯಲ್ಲ  32.21%  
 
ಆಸೀಸ್ ಪಾರಮ್ಯದ ಅಂತ್ಯ  31.82%  
 
Friday, August 07, 2009
ಕ್ರಿಕೆಟ್ ತಂಡವು ವಾಡಾ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ನಿಯಮಾವಳಿಗೆ ಬದ್ಧವಾಗಬೇಕೇ?
ಹೌದು  41.35%  
 
ಇಲ್ಲ  28.57%  
 
ಗೊತ್ತಿಲ್ಲ  30.08%  
 
Wednesday, July 22, 2009
ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪ್ರಾರಂಭವಾಗುತ್ತಿದೆ. ಇದರಿಂದ
ಬರೇ ಹಣ ಹಣ ಹಣ  41.79%  
 
ಕ್ರಿಕೆಟ್ ಪ್ರತಿಭೆಗಳಿಗೆ ಅವಕಾಶ  45.67%  
 
ಕ್ರಿಕೆಟಿಗೆ ನಷ್ಟ  12.54%  
 
Wednesday, June 24, 2009
ಟಿ-20ಯಲ್ಲಿ ಸೋತು ಸುಣ್ಣವಾಗಿರುವ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆಲ್ಲಬಹುದೇ?
ಸರಣಿ ಗೆಲ್ಲುವ ಸಾಮರ್ಥ್ಯ ಇದೆ  48.17%  
 
ಇಲ್ಲ, ಸೋತು ಹಿಂತಿರುಗುತ್ತಾರೆ  30.73%  
 
ಸೋಲು-ಗೆಲುವು ಫಿಫ್ಟಿ-ಫಿಫ್ಟಿ  21.10%  
 
Monday, June 15, 2009
ವಿಶ್ವ ಚಾಂಪಿಯನ್ ಧೋನಿ ಬಳಗ ವಿಶ್ವಕಪ್‌ನಿಂದ ಹೊರದಬ್ಬಲ್ಪಟ್ಟಿದೆ. ಈ ಮುಖಭಂಗಕ್ಕೆ ಕಾರಣ
ತಂಡದಲ್ಲಿ ಒಗ್ಗಟ್ಟಿನ ಕೊರತೆ  35.30%  
 
ಅತಿಯಾದ ಆತ್ಮವಿಶ್ವಾಸ  49.57%  
 
ತಂಡಕ್ಕೆ ಕಪ್ ಗೆಲ್ಲುವ ಸಾಮರ್ಥ್ಯ ಇಲ್ಲ  15.13%  
 
Tuesday, June 02, 2009
ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಕಪ್ ತನ್ನ ಬಳಿ ಉಳಿಸಿಕೊಳ್ಳುವುದೇ?
ಹೌದು  60.46%  
 
ಇಲ್ಲ  31.87%  
 
ಗೊತ್ತಿಲ್ಲ  7.67%  
 
Monday, April 20, 2009
ಈ ಬಾರಿ ಐಪಿಎಲ್ ಟ್ವೆಂಟಿ20 ಗೆಲ್ಲುವ ತಂಡ
ರಾಜಸ್ಥಾನ್ ರಾಯಲ್ಸ್  14.23%  
 
ಚೆನ್ನೈ ಸೂಪರ್ ಕಿಂಗ್ಸ್  22.89%  
 
ಬೆಂಗ್ಳೂರು ರಾಯಲ್ ಚಾಲೆಂಜರ್ಸ್  62.89%  
 
Pages«1234»